Uncategorised

ಹಿಂದೂ ಧರ್ಮ ಪ್ರಗತಿ ವಿರೋಧಿ ಧರ್ಮ ಇಸ್ಲಾಂ ಪ್ರಗತಿಪರ ಧರ್ಮ ಎಂದ ತ್ರಿವೇದಿಗೆ ಯೋಗ ಕಾರ್ಯಕ್ರಮ ನಡೆಸಲು ಅವಕಾಶ ನೀಡಿದ ದೂರದರ್ಶನ

ಭಾರತವನ್ನು ಒಡೆಯಲು ಬ್ರಿಟಿಷ್ ರು ಸಮಾಜವಾದವನ್ನು ಹಿಂದೂ ಗಳಿಗೆ ಪರಿಚಯಿಸಿದರು,ಬ್ರಿಟಿಷ್ ರು ಭಾರತವನ್ನು ಬಿಟ್ಟು ಹೋದರು ,ಆದರೆ ಅವರ ಒಡೆದು ಆಳುವ ನೀತಿಯನ್ನು ಮತ್ತು ಹಿಂದೂ ಸಂಸ್ಕೃತಿ ದ್ವೇಷವನ್ನು ಬುದ್ಧಿ ಜೀವಿಗಳು ಅಳವಡಿಸಿಕೊಂಡರು.

ದೊಡ್ಡ ಕುಂಕುಮ ಹಚ್ಚಿಕೊಂಡು ಹಿಂದೂ ವಿರೋಧಿ ಕಾರ್ಯವನ್ನು ಮಾಡುವ ಹಲವು ಬುದ್ಧಿ ಜೀವಿ ಅರ್ಬನ್ ನಕ್ಸಲರು ಭಾರತದಲ್ಲಿ ಇದ್ದಾರೆ.ಇದೆ ರೀತಿ ಯೋಗ ಮತ್ತು ಭಾರತದ ಸಂಸ್ಕೃತಿ ಬಗ್ಗೆ 9 ಪುಸ್ತಕವನ್ನು ಬುದ್ಧಿ ಜೀವಿ ಐರಾ ತ್ರಿವೇದಿ ಬರೆದಿದ್ದಾರೆ. ಈಕೆ ತನ್ನ ಹಿಂದೂ ವಿರೋಧಿ ಕೃತ್ಯಗಳಿಂದ ಸ್ವಲ್ಪ ಖ್ಯಾತಿ ಗಳಿಸಿದ್ದಾರೆ, ಇಂತ ಹಿಂದೂ ವಿರೋದಿ ಅರ್ಬನ್ ನಕ್ಸಲ್ ಬುದ್ಧಿ ಜೀವಿಗೆ ಕೆಂದ್ರ ಸರ್ಕಾರದ ನಿಯಂತ್ರಣದಲ್ಲಿರುವ ದೂರದರ್ಶನ ಯೋಗ ಕಾರ್ಯಕ್ರಮ ಮಾಡಲು ಅವಕಾಶ ನೀಡಿದೆ.

ಈ ಹಿಂದೆ ಹಲವು ಮಾಧ್ಯಮಗಳಲ್ಲಿ ಹಿಂದೂ ವಿರೋಧಿ ಹೇಳಿಕೆ ನೀಡಿರುವ ತ್ರಿವೇದಿ ಯೋಗದ ಹೆಸರಿನಲ್ಲಿ ತಮ್ಮ ಜೀವನ ಮಾಡುತ್ತಿದ್ದಾರೆ.ತಮ್ಮ ಪುಸ್ತಕದಲ್ಲಿ ಹಲವು ಹಿಂದೂ ಆಚರಣೆಗಳನ್ನು ಮತ್ತು ಸಂಸ್ಕೃತಿಯನ್ನು ಕೆಟ್ಟದಾಗಿ ಚಿತ್ರಿಸಿದ್ದಾರೆ.

“ಬಿಜೆಪಿ ಮತ್ತು ಆರ್ ಎಸ್ ಎಸ್ ಕೋಮುವಾದಿಗಳು ,ಅಲ್ಪಸಂಖ್ಯಾತರ ವಿರೋಧಿಗಳು, ಗೋ ಮಾಂಸದಲ್ಲಿ ಪ್ರೊಟೀನ್ ಇರುತ್ತದೆ ,ಗೋ ಮಾಂಸ ನಿಷೇಧಿಸುವುದು ಮೂರ್ಖತನ.ಹಿಂದೂ ಧರ್ಮ ಪ್ರಗತಿ ವಿರೋಧಿ ಧರ್ಮ, ಹಿಂದುಳಿದ ಧರ್ಮ , ಮಹಿಳೆಯರ ವಿರೋಧಿ ಮತ್ತು ಪುರುಷ ಪ್ರಧಾನ ಧರ್ಮ,ಆದರೆ ಇಸ್ಲಾಂ ಪ್ರಗತಿಪರ, ಮುಂದುವರೆದ ಧರ್ಮ ,ಇಸ್ಲಾಂ ನಲ್ಲಿ ಮಹಿಳೆಯರಿಗೆ ಹಲವು ಹಕ್ಕುಗಳನ್ನು ನೀಡಲಾಗಿದೆ “ಎಂದು ತ್ರಿವೇದಿ ಹೇಳಿದ್ದರು.

ಈ ಹೇಳಿಕೆಯಿಂದ ಈ ಬುದ್ಧಿ ಜೀವಿಯ ಭೂಟಾಟಿಕೆ ತಿಳಿದು ಬರುತ್ತದೆ, ತ್ರಿವಳಿ ತಲಾಕ್ ,ನಿಖಾ ಹಲಾಲ್ ಮತ್ತು ಜಿಹಾದ್ ನಂತ ಇಸ್ಲಾಂ ನ ನಂಬಿಕೆಗಳನ್ನು ಸಮರ್ಥಿಸಿಕೊಳ್ಳುವಂತ ಹೇಳಿಕೆಯನ್ನು ಕೂಡ ಈ ಹಿಂದೆ ತ್ರಿವೇದಿ ನೀಡಿದ್ದಾರೆ.

Loading...
Click to comment

Leave a Reply

Your email address will not be published. Required fields are marked *

Most Popular

To Top